
ಅಶೋಕ ಬ ಬಸರ್ ಕೋಡ ಅಧ್ಯಕ್ಷರು
ಟಿ.ಜೆ. ರವಿಕುಮಾರ್ ಕಾರ್ಯದರ್ಶಿ
ಕರ್ನಾಟಕ ಅರಣ್ಯ ಇಲಾಖೆ ವೀರಶೈವ, ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘವು 25-3-1996 ರಂದು ಕರ್ನಾಟಕ ಸಂಘಗಳ ಅಧಿನಿಯಮ- 1960 ರಂತೆ ದಾವಣಗೆರೆ ಪಟ್ಟಣದಲ್ಲಿ ನೋಂದಾಯಿತವಾಗಿರುತ್ತದೆ. ಸಂಘವು ಕರ್ನಾಟಕ ರಾಜ್ಯದಾದ್ಯಂತ ಕಾರ್ಯ ವ್ಯಾಪ್ತಿಯನ್ನು ಹೊಂದಿರುತ್ತದೆ.
ಸಂಘವು 1996 ರಿಂದ ಇಲ್ಲಿಯವರೆಗೂ ವಿವಿಧ ಜಿಲ್ಲೆಗಳಲ್ಲಿ ವಾರ್ಷಿಕ ಮಹಾಸಭೆಯನ್ನು ಪ್ರತಿ ವರ್ಷವು ನಡೆಸುತ್ತಿದೆ. ಈ ಸಭೆಗೆ ಸರ್ವ ಸದಸ್ಯರು ಭಾಗವಹಿಸುವುದರ ಮೂಲಕ ಸಂಘದ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದಾರೆ.
ಸಂಘದ ಕೆಲವು ಸದಸ್ಯರು ಪದೋನ್ನತಿ, ವರ್ಗಾವಣೆ ಹಾಗೂ ನಿವೃತ್ತಿಯ ಕಾರಣಗಳಿಂದಾಗಿ ಕ್ರಮವಾಗಿ ಸಂಘದ...
...